ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೇಮಕಾತಿ - 2021 SSLC PUC Can Apply

Posted by Divyanshu Bawa on

 ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೇಮಕಾತಿ – 2021 SSLC PUC Can Apply

More SSLC PUC ITI job news Click here


Daily exam update join TELEGRAM Join here

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೇಮಕಾತಿ – ಶಿರಸಿ ಯಲ್ಲಿ ಕಲಿ ಇರುವ ಗುಮಾಸ್ತ ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೇಮಕಾತಿ ಹುದ್ದೆಗಳ ವಿವರ , ವಿದ್ಯಾರ್ಹತೆ, ವೇತನ
  • ಗುಮಾಸ್ತ 3 ಹುದ್ದೆಗಳು – ಅಂಗೀಕೃತ ವಿಶ್ವವಿದ್ಯಾಲಯದಿಂದ ಗರಿಷ್ಠ 65% ಅಂಕಗಳೊಂದಿಗೆ ಪದವಿ ಪಡೆದಿರಬೇಕು -14000 ವೇತನ ಶ್ರೇಣಿ
  • ಜವಾನ 1 ಹುದ್ದೆ – ಕನಿಷ್ಟ 50% ನೊಂದಿಗೆ SSLC ಪಾಸ್ ಆಗಿರಬೇಕು – 10000 ವೇತನ ಶ್ರೇಣಿ
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೇಮಕಾತಿ ವಯೋಮಿತಿ.
ಜನರಲ್ 18 – 35 
Sc/st – 40

ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೇಮಕಾತಿ- ಅರ್ಜಿ ಸಲ್ಲಿಸುವುದು, ಕೊನೆಯ ದಿನಾಂಕ ಎಲ್ಲ ಮಾಹಿತಿಗಾಗಿ notification download ಮಾಡಿ ಓದಿ



Previous
« Prev Post

No comments:

Post a Comment