Central Excise Department Recruitment: ಕೇಂದ್ರ ಅಬಕಾರಿ ಇಲಾಖೆ ನೇಮಕಾತಿ. SSLC, PUC, Degree Pass Can apply | New jobs
ಇತ್ತೀಚಿನ ಎಲ್ಲ ಉದ್ಯೋಗ ಮಾಹಿತಿಗಾಗಿ
Click here
Central Excise Department Recruitment: ಕೇಂದ್ರೀಯ ಅಬಕಾರಿ ಇಲಾಖೆ ಚೆನ್ನೈನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಮಲ್ಟಿ ಟಾಸ್ಕಿಂಗ್ ಸ್ಟಾಫ್, ಸ್ಟೆನೋಗ್ರಾಫರ್ ಗ್ರೇಡ್ 2, ಹವಲ್ದಾರ್, ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆಗಳು ಖಾಲಿಇವೆ.
Join exam WhatsApp groups Join group
- SSLC ತರಗತಿ, PUC ತರಗತಿ ಹಾಗೂ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
- ಡಿಸೆಂಬರ್ 8 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ @centralexcisechennai.gov.in
Central Excise Department Recruitment: Educational Qualification
- TAX Assistant - Degree pass
- Stenographer grade 2 - PUC pass
- Hawaldhar & Multi tasking staff - 10th pass
Central Excise Department Recruitment: Important Date's
- Application start date - 08/12/2021
- Application last date - 31/12/2021